soda fountain
ನಾಮವಾಚಕ
  1. ಸೋಡಾ ನೀರನ್ನು ಒದಗಿಸುವ ಸಾಧನ; ಸೋಡಾ ಚಿಲುಮೆ.
  2. ಸೋಡಾ ಅಂಗಡಿ; ಸೋಡಾ ಕಟ್ಟೆ; ಸೋಡಾ ನೀರನ್ನು ಮಾರುವ ಅಂಗಡಿ, ಕಟ್ಟೆ.