1fountain
ನಾಮವಾಚಕ
- ನೀರುಬುಗ್ಗೆ; ಊಟೆ; ಚಿಲುಮೆ; ಒರತೆ.
- (ನದಿ ಮೊದಲಾದವುಗಳ) ಮೂಲ; ಉಗಮಸ್ಥಾನ (ರೂಪಕವಾಗಿ ಸಹ): poison the fountains of trust ನಂಬಿಕೆಯ ಮೂಲಕ್ಕೆ ನಂಜಿಡು.
- ನೀರಿನ – ಜೀರ್ಕೊಳವಿ, ಕಾರಂಜಿ.
- ಧಾರಾಯಂತ್ರ.
- ನೀರಿನ ಕೊಳಾಯಿ, ನಲ್ಲಿ; ಕುಡಿಯುವ ನೀರನ್ನು ಸದಾಕಾಲವೂ ಸಾರ್ವಜನಿಕರಿಗೆ ಒದಗಿಸಲು ಮಾಡಿರುವ ಏರ್ಪಾಟು.
- = soda fountain.
- ದಾನಿ; ಬುಡ್ಡಿ; ದೀಪದಲ್ಲಿ ಎಣ್ಣೆಯನ್ನು, ಮುದ್ರಣಯಂತ್ರದಲ್ಲಿ ಮಸಿಯನ್ನು, ಹಿಡಿದಿಟ್ಟಿರುವ ಪಾತ್ರೆ ಯಾ ಭಾಗ.