See also 2flake  3flake
1flake ಹ್ಲೇಕ್‍
ನಾಮವಾಚಕ
  1. (‘ಓಟ್‍’ ರೊಟ್ಟಿ ಮೊದಲಾದವುಗಳನ್ನು ಸಂಗ್ರಹಿಸಿ ಇಡುವ) ಗಡಗಂಚಿ; ಬಡು; ಅರೆ.
  2. (ಈನು ಮೊದಲಾದವನ್ನು ಒಗಿಸುವ) ಕಾಲಟ್ಟ; ನಿಲುಚೌಕಟ್ಟು; ಅಟ್ಟಣಿಗೆ.
See also 1flake  3flake
2flake ಹ್ಲೇಕ್‍
ನಾಮವಾಚಕ
  1. (ಮುಖ್ಯವಾಗಿ ಹಿಮದ) ಹಗುರವಾದ, ತೆಳುವಾದ – ಹಲ್ಲೆ, ಪೊರೆ, ಬಿಲ್ಲೆ.
  2. ಉರಿ ಚೂರು; ಕಿಡಿ; ಉರಿಯುತ್ತಿರುವ ಪದಾರ್ಥದಿಂದ ಸಿಡಿದೆದ್ದ ಚೂರು.
  3. (ಚಕ್ಕೆಯೆದ್ದ) ಅಗಲವಾದ ತೆಳುಚಕ್ಕೆ; ಬಿಲ್ಲೆಯಂತಹ ಚೂರು; ಚಕ್ಕೆಯಂಥ ಚೂರು; ಹಲ್ಲೆ; ಬಿಲ್ಲೆ: soap flakes ಸೋಪಿನ ಬಿಲ್ಲೆಗಳು.
  4. ಈನಿನ ಮಾಂಸದ ಹಲ್ಲೆ; ಅದರ ಸ್ವಾಭಾವಿಕ ವಿಭಾಗ.
  5. ಪದರ; ಸ್ತರ.
  6. ಗೀರು ಗೀರಿನ ದಳಗಳುಳ್ಳ ‘ಕಾರ್ನೇಷನ್‍’ ಹೂವು.
  7. (ಪ್ರಾಕ್ತನಶಾಸ್ತ್ರ) ಕಲ್ಲಿನ ಚಕ್ಕೆ; ಶಿಲಾಶಕಲ; ಉಪಕರಣವಾಗಿ ಯಾ ಸಾಧನವಾಗಿ ಬಳಸುವ ಚಕ್ಕೆಯೆದ್ದ ಗಡಸುಕಲ್ಲಿನ ಚೂರು.
  8. (ಆಹಾರವಾಗಿ ಬಳಸುವ) ಡಾಗ್‍ ಹಿಷ್‍ ಯಾ ‘ಷಾರ್ಕ್‍’ ಈನು.
See also 1flake  2flake
3flake ಹ್ಲೇಕ್‍
ಸಕರ್ಮಕ ಕ್ರಿಯಾಪದ
  1. (ಗಟ್ಟಿಹಿಮದಂತೆ) ಹಲ್ಲೆ ಹಲ್ಲೆಯಾಗಿ – ಬೀಳಿಸು, ಉದುರಿಸು.
  2. ಹಲ್ಲೆ ಹಲ್ಲೆಗಳಾಗಿ – ತೆಗೆ, ಎತ್ತು, ಎಬ್ಬಿಸು.
  3. ಹಲ್ಲೆಹಲ್ಲೆಗಳಾಗಿ – ಮಾಡು, ಒಡೆ, ಕತ್ತರಿಸು; ಬಿಲ್ಲೆ ಮಾಡು.
ಅಕರ್ಮಕ ಕ್ರಿಯಾಪದ
  1. (ಹಿಮದಂತೆ) ಹಲ್ಲೆಹಲ್ಲೆಯಾಗಿ ಬೀಳು, ಉದುರು.
  2. ಹಲ್ಲೆಹಲ್ಲೆಗಳಾಗಿ ಏಳು, ಹೊರಬರು.
ನುಡಿಗಟ್ಟು

flake out (ಆಡುಮಾತು) (ಬಳಲಿಕೆ, ಅಮಲು, ಮೊದಲಾದವುಗಳಿಂದ)

  1. ಜ್ಞಾನ ತಪ್ಪು; ಮೂರ್ಛೆಹೋಗು.
  2. ನಿದ್ದೆಹೋಗು.