See also 1flake  2flake
3flake ಹ್ಲೇಕ್‍
ಸಕರ್ಮಕ ಕ್ರಿಯಾಪದ
  1. (ಗಟ್ಟಿಹಿಮದಂತೆ) ಹಲ್ಲೆ ಹಲ್ಲೆಯಾಗಿ – ಬೀಳಿಸು, ಉದುರಿಸು.
  2. ಹಲ್ಲೆ ಹಲ್ಲೆಗಳಾಗಿ – ತೆಗೆ, ಎತ್ತು, ಎಬ್ಬಿಸು.
  3. ಹಲ್ಲೆಹಲ್ಲೆಗಳಾಗಿ – ಮಾಡು, ಒಡೆ, ಕತ್ತರಿಸು; ಬಿಲ್ಲೆ ಮಾಡು.
ಅಕರ್ಮಕ ಕ್ರಿಯಾಪದ
  1. (ಹಿಮದಂತೆ) ಹಲ್ಲೆಹಲ್ಲೆಯಾಗಿ ಬೀಳು, ಉದುರು.
  2. ಹಲ್ಲೆಹಲ್ಲೆಗಳಾಗಿ ಏಳು, ಹೊರಬರು.
ನುಡಿಗಟ್ಟು

flake out (ಆಡುಮಾತು) (ಬಳಲಿಕೆ, ಅಮಲು, ಮೊದಲಾದವುಗಳಿಂದ)

  1. ಜ್ಞಾನ ತಪ್ಪು; ಮೂರ್ಛೆಹೋಗು.
  2. ನಿದ್ದೆಹೋಗು.