See also 1flake  3flake
2flake ಹ್ಲೇಕ್‍
ನಾಮವಾಚಕ
  1. (ಮುಖ್ಯವಾಗಿ ಹಿಮದ) ಹಗುರವಾದ, ತೆಳುವಾದ – ಹಲ್ಲೆ, ಪೊರೆ, ಬಿಲ್ಲೆ.
  2. ಉರಿ ಚೂರು; ಕಿಡಿ; ಉರಿಯುತ್ತಿರುವ ಪದಾರ್ಥದಿಂದ ಸಿಡಿದೆದ್ದ ಚೂರು.
  3. (ಚಕ್ಕೆಯೆದ್ದ) ಅಗಲವಾದ ತೆಳುಚಕ್ಕೆ; ಬಿಲ್ಲೆಯಂತಹ ಚೂರು; ಚಕ್ಕೆಯಂಥ ಚೂರು; ಹಲ್ಲೆ; ಬಿಲ್ಲೆ: soap flakes ಸೋಪಿನ ಬಿಲ್ಲೆಗಳು.
  4. ಈನಿನ ಮಾಂಸದ ಹಲ್ಲೆ; ಅದರ ಸ್ವಾಭಾವಿಕ ವಿಭಾಗ.
  5. ಪದರ; ಸ್ತರ.
  6. ಗೀರು ಗೀರಿನ ದಳಗಳುಳ್ಳ ‘ಕಾರ್ನೇಷನ್‍’ ಹೂವು.
  7. (ಪ್ರಾಕ್ತನಶಾಸ್ತ್ರ) ಕಲ್ಲಿನ ಚಕ್ಕೆ; ಶಿಲಾಶಕಲ; ಉಪಕರಣವಾಗಿ ಯಾ ಸಾಧನವಾಗಿ ಬಳಸುವ ಚಕ್ಕೆಯೆದ್ದ ಗಡಸುಕಲ್ಲಿನ ಚೂರು.
  8. (ಆಹಾರವಾಗಿ ಬಳಸುವ) ಡಾಗ್‍ ಹಿಷ್‍ ಯಾ ‘ಷಾರ್ಕ್‍’ ಈನು.