ಕೊನೆಗೆ ತರು; ಕೊನೆಮುಟ್ಟಿಸು; ಕೊನೆಗಾಣಿಸು: finished speaking ಮಾತನ್ನು ಕೊನೆಮುಟ್ಟಿಸಿದ.
ಕೊನೆಮುಟ್ಟು; ಕೊನೆ ತಲಪು: finished his days in poverty ಬಡತನದಲ್ಲಿ ಅವನ ಕೊನೆಯ ದಿನಗಳನ್ನು ಕಳೆದ.
ಮುಗಿಸು; ಪೂರ್ತಿ ಮಾಡು; ಪೂರೈಸು; ಪೂರ್ಣಗೊಳಿಸು: finish one’s work ಒಬ್ಬನ ಕೆಲಸ ಮುಗಿಸು.
(ಎಲ್ಲ ಯಾ ಉಳಿದಿರುವ ಆಹಾರವನ್ನು) ತಿಂದು ಮುಗಿಸಿಬಿಡು, ಪೂರೈಸಿಬಿಡು.
(ಪುಸ್ತಕವನ್ನು ಪೂರ್ತಿಯಾಗಿ ಯಾ ಉಳಿದಿರುವ ಅದರ ಭಾಗವನ್ನು) ಓದಿ ಮುಗಿಸು.
ಕೊಲ್ಲು; ತೀರಿಸಿಬಿಡು: they were resolved to finish me ನನ್ನನ್ನು ತೀರಿಸಿಬಿಡಬೇಕೆಂದು ಅವರು ದೃಢ ಸಂಕಲ್ಪ ಮಾಡಿದ್ದರು.
(ಮುಖ್ಯವಾಗಿ ಆಡುಮಾತು) ಸೋಲಿಸಿ ಸುಸ್ತುಮಾಡಿಬಿಡು; ನಿಸ್ಸಹಾಯಕಸ್ಥಿತಿಗೆ ತಂದುಬಿಡು: he was completely finished by the exertion ಶ್ರಮ ಅವನನ್ನು ತೀರ ಸುಸ್ತು ಮಾಡಿಬಿಟ್ಟಿತು.
ವಿದ್ಯಾಭ್ಯಾಸ – ಪೂರ್ತಿಗೊಳಿಸು, ಮುಗಿಸು: where were you finished ನಿನ್ನ ವಿದ್ಯಾಭ್ಯಾಸ ಮುಗಿದದ್ದು ಎಲ್ಲಿ?
(ಮರಗೆಲಸ, ಬಟ್ಟೆ, ಮೊದಲಾದವುಗಳ) ತಯಾರಿಕೆಯನ್ನು ಮೇಲ್ಮೈ ಸಂಸ್ಕರಣದಿಂದ ಪೂರೈಸು, ಪೂರ್ತಿಗೊಳಿಸು, ಕೊನೆಯ ಒಪ್ಪಮಾಡು.
ಅಕರ್ಮಕ ಕ್ರಿಯಾಪದ
ಕೊನೆಗೆ ಬರು; ಕೊನೆ ಸೇರು; ಕೊನೆಮುಟ್ಟು; ಅಂತ್ಯ ತಲುಪು; ಕೊನೆಗಾಣು; ಮುಗಿ; ಬಿಳಿಯು; ಮುಗಿದುಹೋಗು; ಮುಕ್ತಾಯವಾಗು; ಪೂರೈಸು: he wishes his days may finish before such a mishap ಅಂತಹ ಅಪಘಾತಕ್ಕೆ ಮುಂಚೆಯೇ ತನ್ನ ದಿನಗಳು ಮುಗಿದುಹೋಗಲೆಂದು ಅವನು ಬಯಸುತ್ತಾನೆ.
ಮಾಡಿ ಮುಗಿಸು: to-night I shall finish with Ashoka’s reign ಇಂದು ರಾತ್ರಿ ಅಶೋಕನ ರಾಜ್ಯಭಾರವನ್ನು (ಬರೆದು) ಮುಗಿಸುತ್ತೇನೆ.
(ಒಂದು ವಿಷಯದಲ್ಲಿ ಯಾ ಒಂದನ್ನು ಮಾಡುವುದರಲ್ಲಿ) ಮುಗಿ; ಕೊನೆಗೊಳ್ಳು: partnerships often finish in quarrels ಪಾಲುಗಾರಿಕೆಗಳು ಬಹುವೇಳೆ ಜಗಳದಲ್ಲಿ ಮುಗಿಯುತ್ತವೆ.
(ಕುದುರೆ ಪಂದ್ಯ ಮೊದಲಾದವು) ಕೊನೆಮುಟ್ಟು.
ಪದಗುಚ್ಛ
finish doing ಮಾಡಿ ಮುಗಿಸು.
finishing stroke ಕೊನೆಯೇಟು; ಮುಗಿಸುವ ಹೊಡೆತ.
finish off
ಮುಗಿಸಿಬಿಡು; ಮುಕ್ತಾಯ ಕೊಡು.
ಮುಗಿಸಿಬಿಡು; ಕೊಲ್ಲು.
ತಿಂದುಮುಗಿಸು; ಪೂರ್ತಿ ತಿಂದುಬಿಡು.
ಓದಿ ಮುಗಿಸಿಬಿಡು.
ಪೂರ್ತಿ ಸುಸ್ತು ಮಾಡು.
finish up ಕೊನೆಮುಟ್ಟಿಸು; ಮುಕ್ತಾಯಮಾಡು; ಮುಗಿಸು.
finish with
ಸಂಪರ್ಕ – ಮುಗಿದಿರು, ಇಲ್ಲದಿರು: ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸು: have you finished with that dictionary? ನಿನ್ನ ಆ ನಿಘಂಟು ಕೆಲಸ ನಿಲ್ಲಿಸಿಬಿಟ್ಟೆಯಾ?
ಕೊನೆಯಲ್ಲಿ ಪಡೆ: we had excellent dinner, with a glass of old brandy to finish with ನಾವು ಭರ್ಜರಿ ಊಟ ಮಾಡಿದೆವು, ಕೊನೆಯಲ್ಲಿ ಹಳೆಯ ಬ್ರಾಂದಿ ಸೇವಿಸಿದೆವು.
(ಮುಖ್ಯವಾಗಿ ನರಿಯ ಬೇಟೆಯ) ಕೊನೆಯ – ಹಂತ, ಮಜಲು; ಅಂತ್ಯ; ಪರ್ಯವಸಾನ: be in at the finish
ನರಿಯ ಬೇಟೆ ಕೊನೆಯ ಮಜಲಿನಲ್ಲಿ ಹಾಜರಾಗಿರು.
(ರೂಪಕವಾಗಿ) ಯಾವುದೇ ಕೆಲಸದ ಕೊನೆಯಲ್ಲಿ, ಮುಕ್ತಾಯದಲ್ಲಿ ಹಾಜರಾಗಿರು: he was not present at the start, but he was in there at the finish ಪ್ರಾರಂಭದಲ್ಲಿ ಅವನು ಇರಲಿಲ್ಲ, ಆದರೆ ಕೊನೆಯಲ್ಲಿ ಇದ್ದ.
ಪೂರ್ಣತೆ ಕೊಡುವಂಥದು; ಪೂರ್ಣಕಾರಿ; ಪೂರ್ಣಗೊಳಿಸುವಂಥದ್ದು.
ಮುಗಿದ ಯಾ ಪೂರ್ಣವಾದ ಸ್ಥಿತಿ.
ಕೊನೆಯ ನಯಗೆಲಸ; ಮುಕ್ತಾಯದ ಒಪ್ಪ: the singer gave a fine finish to the song ಗಾಯಕ ಹಾಡಿಗೆ ಸುಂದರವಾದ ಮುಕ್ತಾಯದ ಒಪ್ಪವನ್ನು ಕೊಟ್ಟ.