See also 2enough  3enough
1enough ಇನಹ್‍
ಗುಣವಾಚಕ

ಸಾಕಾಗುವಷ್ಟು; ಸಾಕಷ್ಟು; ತಕ್ಕಷ್ಟು; ಅಗತ್ಯವಾದಷ್ಟು; ಆವಶ್ಯಕವಾದಷ್ಟು; ಸಂಖ್ಯೆಯಲ್ಲಿ ಯಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು: we have apples enough ನಮ್ಮಲ್ಲಿ ಸಾಕಷ್ಟು ಸೇಬಿನ ಹಣ್ಣುಗಳಿವೆ. enough milk ಸಾಕಷ್ಟು ಹಾಲು.

See also 1enough  3enough
2enough ಇನಹ್‍
ನಾಮವಾಚಕ

ಸಾಕಾಗುವಷ್ಟು; ಸಾಕಷ್ಟು; ತಕ್ಕಷ್ಟು; ಅಗತ್ಯವಾದಷ್ಟು; ಬೇಕಾದಷ್ಟಕ್ಕಿಂತ ಸಂಖ್ಯೆಯಲ್ಲಿ ಯಾ ಪ್ರಮಾಣದಲ್ಲಿ ಕಡಮೆ ಇಲ್ಲದಷ್ಟು: we have enough of everything except milk ನಮ್ಮಲ್ಲಿ ಹಾಲು ಹೊರತು ಉಳಿದುದೆಲ್ಲ ಸಾಕಷ್ಟಿದೆ.

ಪದಗುಚ್ಛ
  1. enough and to spare ಸಾಕಾಗಿ ಮಿಗುವಷ್ಟು.
  2. you have done more than enough ನೀನು ಅಗತ್ಯವಾದುದಕ್ಕಿಂತ ಹೆಚ್ಚಾಗಿಯೇ ಮಾಡಿದ್ದೀಯೆ.
ನುಡಿಗಟ್ಟು
  1. be willing enough ಸಾಕಷ್ಟು ಅಭಿಲಾಷೆ ಹೊಂದಿರು (ಆದರೆ ಸಾಮರ್ಥ್ಯವಿಲ್ಲದಿರು).
  2. cry enough (ಸೋಲೊಪ್ಪಿ) ಸಾಕುಸಾಕನ್ನು.
  3. enough is as good as a feast ಸಾಕಷ್ಟು ಸಿಕ್ಕಿದರೆ ಸಂತರ್ಪಣೆ ಆದಂತೆ.
  4. enough of a person ಒಬ್ಬನಿಂದ ಸಾಕಾಗಿಹೋಗು: I have had enough of him ಅವನಿಂದ ನನಗೆ ಸಾಕಾಗಿಹೋಯಿತು.
  5. enough of this folly ಸಾಕು ಈ ಅವಿವೇಕ, ನಿಲ್ಲಿಸು.
  6. enough said ಹೇಳಿರುವುದು ಸಾಕು; ಹೆಚ್ಚು ಹೇಳುವ ಅಗತ್ಯವಿಲ್ಲ.
  7. enough to do ಸಾಕಾಗಿಹೋಗು; ಸಾಕಷ್ಟು ಕೆಲಸವಾಗು; ಸುಲಭವಲ್ಲದಿರು: I had enough to do to catch the train ರೈಲು ಹಿಡಿಯುವುದೇ ನನಗೆ ಸಾಕಾಗಿಹೋಯಿತು.
  8. make enough noise (ತನ್ನ ವಾದ, ಪಕ್ಷ, ಮೊದಲಾದವನ್ನು ಸಮರ್ಥಿಸಿಕೊಳ್ಳಲು) ಸಾಕಷ್ಟು ಗಲಾಟೆ ಮಾಡು; ಗಲಾಟೆ ಎಬ್ಬಿಸು; ಕೂಗಾಡು.
See also 1enough  2enough
3enough ಇನಹ್‍
ಕ್ರಿಯಾವಿಶೇಷಣ

ಸಾಕಷ್ಟು; ತಕ್ಕಷ್ಟು; ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು: it is boiled enough ಅದನ್ನು ಸಾಕಷ್ಟು ಬೇಯಿಸಿದೆ.

ನುಡಿಗಟ್ಟು
  1. oddly enough ವಿಚಿತ್ರವೆನ್ನುವಷ್ಟು: oddly enough, he had lost his purse ಏನು ವಿಚಿತ್ರ, ಆತ ತನ್ನ ಹಣದ ಚೀಲ ಕಳೆದುಕೊಂಡಿದ್ದ.
  2. sure enough ಅಂದುಕೊಂಡಂತೆ ನಿಜವಾಗಿಯೂ: sure enough, there it was ಅಂದುಕೊಂಡಂತೆ ನಿಜವಾಗಿಯೂ ಅದು ಅಲ್ಲೇ ಇತ್ತು.
  3. well enough
    1. ತಕ್ಕಷ್ಟು; ತಕ್ಕಮಟ್ಟಿಗೆ ಚೆನ್ನಾಗಿ: she sings well enough ಆಕೆ ತಕ್ಕ ಮಟ್ಟಿಗೆ ಚೆನ್ನಾಗಿ ಹಾಡುತ್ತಾಳೆ.
    2. ಸಾಕಷ್ಟು ಚೆನ್ನಾಗಿ: you know well enough ನೀನು ಸಾಕಷ್ಟು ಚೆನ್ನಾಗಿ ಬಲ್ಲೆ.