See also 1enough  2enough
3enough ಇನಹ್‍
ಕ್ರಿಯಾವಿಶೇಷಣ

ಸಾಕಷ್ಟು; ತಕ್ಕಷ್ಟು; ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು: it is boiled enough ಅದನ್ನು ಸಾಕಷ್ಟು ಬೇಯಿಸಿದೆ.

ನುಡಿಗಟ್ಟು
  1. oddly enough ವಿಚಿತ್ರವೆನ್ನುವಷ್ಟು: oddly enough, he had lost his purse ಏನು ವಿಚಿತ್ರ, ಆತ ತನ್ನ ಹಣದ ಚೀಲ ಕಳೆದುಕೊಂಡಿದ್ದ.
  2. sure enough ಅಂದುಕೊಂಡಂತೆ ನಿಜವಾಗಿಯೂ: sure enough, there it was ಅಂದುಕೊಂಡಂತೆ ನಿಜವಾಗಿಯೂ ಅದು ಅಲ್ಲೇ ಇತ್ತು.
  3. well enough
    1. ತಕ್ಕಷ್ಟು; ತಕ್ಕಮಟ್ಟಿಗೆ ಚೆನ್ನಾಗಿ: she sings well enough ಆಕೆ ತಕ್ಕ ಮಟ್ಟಿಗೆ ಚೆನ್ನಾಗಿ ಹಾಡುತ್ತಾಳೆ.
    2. ಸಾಕಷ್ಟು ಚೆನ್ನಾಗಿ: you know well enough ನೀನು ಸಾಕಷ್ಟು ಚೆನ್ನಾಗಿ ಬಲ್ಲೆ.