See also 2astride  3astride
1astride ಅಸ್ಟ್ರೈಡ್‍
ಕ್ರಿಯಾವಿಶೇಷಣ

ಕಾಲಗಲಿಸಿಕೊಂಡು; ಇಕ್ಕೆಡೆಗೂ ಕಾಲುಚಾಚಿ: sitting astride his father’s knee ಅವನ ತಂದೆಯ ಮಂಡಿಯ ಮೇಲೆ ಇಕ್ಕಡೆಗೂ ಕಾಲು ಹಾಕಿ ಕುಳಿತು.

See also 1astride  3astride
2astride ಅಸ್ಟ್ರೈಡ್‍
ಆಖ್ಯಾತಕ ಗುಣವಾಚಕ

ಕಾಲಗಲಿಸಿಕೊಂಡ; ಇಕ್ಕಡೆಗೂ ಕಾಲು ಚಾಚಿದ.

See also 1astride  2astride
3astride ಅಸ್ಟ್ರೈಡ್‍
ಉತ್ತರಪ್ರತ್ಯಯ
  1. ಕಿಸುಗಾಲಿನಲ್ಲಿ; ಅಗಲ ಕಾಲಿನಲ್ಲಿ; ತೆರೆಗಾಲಿನಲ್ಲಿ; ಇಕ್ಕಡೆಗೂ ಕಾಲು ಹಾಕಿ: astride a horse ತೆರೆಗಾಲಿನಲ್ಲಿ ಕುದುರೆ ಸವಾರಿ ಮಾಡಿದ.
  2. ಇತ್ತುದಿಗೂ ಚಾಚುವ, ಎರಡು ಕಡೆಗೂ; ಆಚೆ ಈಚೆ: established frontier provinces astride the river ನದಿಯ ಆಚೆ ಈಚೆ ಸೀಮಾ ಪ್ರಾಂತಗಳನ್ನು ಸ್ಥಾಪಿಸಿದನು.