See also 1astride  2astride
3astride ಅಸ್ಟ್ರೈಡ್‍
ಉತ್ತರಪ್ರತ್ಯಯ
  1. ಕಿಸುಗಾಲಿನಲ್ಲಿ; ಅಗಲ ಕಾಲಿನಲ್ಲಿ; ತೆರೆಗಾಲಿನಲ್ಲಿ; ಇಕ್ಕಡೆಗೂ ಕಾಲು ಹಾಕಿ: astride a horse ತೆರೆಗಾಲಿನಲ್ಲಿ ಕುದುರೆ ಸವಾರಿ ಮಾಡಿದ.
  2. ಇತ್ತುದಿಗೂ ಚಾಚುವ, ಎರಡು ಕಡೆಗೂ; ಆಚೆ ಈಚೆ: established frontier provinces astride the river ನದಿಯ ಆಚೆ ಈಚೆ ಸೀಮಾ ಪ್ರಾಂತಗಳನ್ನು ಸ್ಥಾಪಿಸಿದನು.