Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
Kikuyu
1
Kikuyu
ಕಿಕೂಯೂ
ನಾಮವಾಚಕ
(ಬಹುವಚನ ಅದೇ ಯಾ
Kikuyus
).
ಕಿಕೂಯೂ:
ಬಂಟೂ ಭಾಷೆಯನ್ನು ಆಡುವ, ಪೂರ್ವ ಆಹ್ರಿಕದ ಕಿಕೂಯೂ ಬುಡಕಟ್ಟಿನ ನೀಗ್ರೋ.
ಕಿಕೂಯೂ ಭಾಷೆ.
ಬೇರೆ ಪಂಥಗಳ ಕ್ರೈಸ್ತ ಚರ್ಚುಗಳಿಗೆ ಸೇರಿದವರಿಗೆ ಆಂಗ್ಲಿಕನ್ ಚರ್ಚಿನಲ್ಲಿ ನಡೆಯುವ ಪವಿತ್ರಭೋಜನಕ್ಕೆ ಪ್ರವೇಶ ಉಂಟೆ ಇಲ್ಲವೆ ಎಂಬ ಬಗೆಗೆ ಆಂಗ್ಲಿಕನ್ ಚರ್ಚಿನಲ್ಲಿ ಹುಟ್ಟಿಕೊಂಡ ಮತಭೇದ, ಭಿನ್ನಾಭಿಪ್ರಾಯ.
See also
1
Kikuyu
2
Kikuyu
ಕಿಕೂಯೂ
ಗುಣವಾಚಕ
ಕಿಕೂಯೂ ಬುಡಕಟ್ಟಿಗೆ ಸೇರಿದ ನೀಗ್ರೋವಿನ ಯಾ ಅವನಿಗೆ ಸಂಬಂಧಿಸಿದ.
ಕಿಕೂಯೂ ಭಾಷೆಯ ಯಾ ಭಾಷೆಗೆ ಸಂಬಂಧಿಸಿದ.