See also 2Kikuyu
1Kikuyu ಕಿಕೂಯೂ
ನಾಮವಾಚಕ
(ಬಹುವಚನ ಅದೇ ಯಾ Kikuyus).
  1. ಕಿಕೂಯೂ:
    1. ಬಂಟೂ ಭಾಷೆಯನ್ನು ಆಡುವ, ಪೂರ್ವ ಆಹ್ರಿಕದ ಕಿಕೂಯೂ ಬುಡಕಟ್ಟಿನ ನೀಗ್ರೋ.
    2. ಕಿಕೂಯೂ ಭಾಷೆ.
  2. ಬೇರೆ ಪಂಥಗಳ ಕ್ರೈಸ್ತ ಚರ್ಚುಗಳಿಗೆ ಸೇರಿದವರಿಗೆ ಆಂಗ್ಲಿಕನ್‍ ಚರ್ಚಿನಲ್ಲಿ ನಡೆಯುವ ಪವಿತ್ರಭೋಜನಕ್ಕೆ ಪ್ರವೇಶ ಉಂಟೆ ಇಲ್ಲವೆ ಎಂಬ ಬಗೆಗೆ ಆಂಗ್ಲಿಕನ್‍ ಚರ್ಚಿನಲ್ಲಿ ಹುಟ್ಟಿಕೊಂಡ ಮತಭೇದ, ಭಿನ್ನಾಭಿಪ್ರಾಯ.