See also 1Kikuyu
2Kikuyu ಕಿಕೂಯೂ
ಗುಣವಾಚಕ
  1. ಕಿಕೂಯೂ ಬುಡಕಟ್ಟಿಗೆ ಸೇರಿದ ನೀಗ್ರೋವಿನ ಯಾ ಅವನಿಗೆ ಸಂಬಂಧಿಸಿದ.
  2. ಕಿಕೂಯೂ ಭಾಷೆಯ ಯಾ ಭಾಷೆಗೆ ಸಂಬಂಧಿಸಿದ.