2slap
![ಸ್ಲಾಪ್](https://uni-mysore.ac.in/mlrccdictionary/public/images/S/pronunciation/sid5891.png)
ನಾಮವಾಚಕ
- ಅಂಗೈ ಹೊಡೆತ; ಅಪ್ಪಳಿಕೆ; ಕರ ಪ್ರಹಾರ; ಕರಾಘಾತ.
- ಅಪ್ಪಳಿಕೆ – ಶಬ್ದ, ಸದ್ದು.
ಪದಗುಚ್ಛ
- slap and tickle (ಆಡುಮಾತು) (ಮುಖ್ಯವಾಗಿ) ಪ್ರಣಯದ – ವಿಲಾಸ, ವಿನೋದ, ಮೋಜು.
- slap in the face
- ಮುಖಕ್ಕೆ ಏಟು, ಹೊಡೆತ.
- ಮುಖಭಂಗ; ಅವಮಾನ; ಮುಖಮುರಿತ.
- slap on the back ಅಭಿನಂದನೆ; ಶಹಭಾಸ್ಗಿರಿ; ಕೊಂಡಾಟ.