See also 2slap  3slap
1slap ಸ್ಲಾಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ slapped; ವರ್ತಮಾನ ಕೃದಂತ slapping).
    1. ಅಂಗೈಯಿಂದ ಯಾ ಚಪ್ಪಟೆಯಾದ ವಸ್ತುವಿನಿಂದ ಹೊಡೆ, ತಟ್ಟು.
    2. ಅದೇ ರೀತಿಯ ಸದ್ದಾಗುವಂತೆ ಹೊಡೆ.
  1. ಕುಕ್ಕು; ಬಡಿ; ರಭಸದಿಂದ ಹಾಕು, ಇಡು: slapped the money on the table ಹಣವನ್ನು ಮೇಜಿನ ಮೇಲೆ ಬಡಿದ. slapped a large fine on the offender ಅಪರಾಧಿಗೆ ಭಾರಿ ಜುಲ್ಮಾನೆ ಹಾಕಿದ. slaps the door ರಭಸದಿಂದ ಬಾಗಿಲು ಹಾಕುತ್ತಾನೆ.
  2. ಅವಸರವಾಗಿ ಯಾ ಸಿಕ್ಕಾಬಟ್ಟೆ ಹಾಕು: slap some paint on the walls ಗೋಡೆಗಳಿಗೆ ಸಿಕ್ಕಾಬಟ್ಟೆ ಬಣ್ಣ ಬಳಿ.
  3. (ಕೆಲವಒಮ್ಮೆ down ಜೊತೆಯಲ್ಲಿ) (ಆಡುಮಾತು) ಖಂಡಿಸು; ಛೀಮಾರಿ ಹಾಕು; ತೆಗಳು; ಆಪಿಸು.
ಅಕರ್ಮಕ ಕ್ರಿಯಾಪದ
  1. ಅಂಗೈಯಿಂದ ಯಾ ಚಪ್ಪಟೆಯಾದ ವಸ್ತುವಿನಿಂದ ಹೊಡೆ: slap at him ಅವನಿಗೆ ಅಂಗೈಯಿಂದ ಹೊಡೆ.
  2. (ಅಲೆ, ನೀರು, ಮೊದಲಾದವುಗಳ ವಿಷಯದಲ್ಲಿ) ಅಪ್ಪಳಿಸು; ಒಂದರ ಮೇಲೆ ಅಂಗೈ ಹೊಡೆತದ ಶಬ್ದ ಮಾಡುತ್ತ ಬಡಿ: water slapping against the shore ದಡಕ್ಕೆ ಅಪ್ಪಳಿಸುತ್ತಿರುವ ನೀರು.