See also 1slap  2slap
3slap ಸ್ಲಾಪ್‍
ಕ್ರಿಯಾವಿಶೇಷಣ
  1. ಗುರಿಯಿಟ್ಟಂತೆ; ಕುರಿತೇಟಾಗಿ; ಸರಿಯಾಗಿ: hit me slap in the eye ಕಣ್ಣಿನ ಮೇಲೆ ಸರಿಯಾಗಿ ಹೊಡೆದ.
  2. ತಟಕ್ಕನೆ; ಹಠಾತ್ತನೆ; ಇದ್ದಕ್ಕಿದ್ದಂತೆ.
  3. ಮುಖಾಮುಖಿಯಾಗಿ; ನೇರವಾಗಿ: ran slap into him ಅವನಿಗೆ ನೇರವಾಗಿ ಡಿಕ್ಕಿ ಹೊಡೆದ.
  4. ರಭಸವಾಗಿ; ಬಿರುಸಾಗಿ; ಬಲವಾಗಿ.