See also 2nap  3nap  4nap  5nap  6nap
1nap ನ್ಯಾಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ napped, ವರ್ತಮಾನ ಕೃದಂತ napping).

ಹಗುರವಾಗಿ ನಿದ್ರೆಮಾಡು; ನಸುನಿದ್ರೆಮಾಡು.

ಪದಗುಚ್ಛ

catch napping

  1. ತೂಕಡಿಸುತ್ತಿರುವಾಗ ಹಿಡಿ; ನಿದ್ದೆ ಹೋಗುತ್ತಿರುವಾಗ ಹಿಡಿ.
  2. (ಎಚ್ಚರಿಕೆಯಿಂದ ಇಲ್ಲದಿರುವಾಗ ಯಾ ಸುಳಿವುಕೊಡದೆ) ಹಠಾತ್ತಾಗಿ ಹಿಡಿದುಹಾಕು.
  3. (ಕರ್ತವ್ಯವನ್ನು ಅಲಕ್ಷಿಸುತ್ತಿರುವಾಗ ಯಾ ಅದರಲ್ಲಿ ತಪ್ಪು ಮಾಡುತ್ತಿರುವಾಗ) ಫಕ್ಕನೆ ಹಿಡಿ; ಅನಿರೀಕ್ಷಿತವಾಗಿ ಹಿಡಿದು ಹಾಕು.