See also 1nap  2nap  3nap  4nap  6nap
5nap ನ್ಯಾಪ್‍
ನಾಮವಾಚಕ
  1. ನ್ಯಾಪ್‍ ಆಟ; ಒಂದು (ರೀತಿ) ಇಸ್ಪೀಟಾಟ; ಆಟಗಾರನು ಐದು ಪಟ್ಟಿಗೆ ಮೀರದಂತೆ, ಎಷ್ಟು ಪಟ್ಟನ್ನು ಗೆಲ್ಲಬಹುದೆಂಬ ಭರವಸೆ ಇದೆಯೋ ಅಷ್ಟು ಸಂಖ್ಯೆಯನ್ನು ಕೂಗಿ ಹೇಳುವ ಇಸ್ಪೀಟಾಟ.
  2. ಈ ಆಟದಲ್ಲಿ ಐದು ಹೇಳುವುದು.
  3. (ಜೂಜು, ಬಾಜಿ, ಮೊದಲಾದವುಗಳಲ್ಲಿ) ಎಲ್ಲ ಹಣವನ್ನೂ ಒಂದೇ ಆಟದಲ್ಲಿ ಒಡ್ಡಿ ಬಿಡುವುದು.
  4. ಇದಕ್ಕಾಗಿ ಜೂಜು ಸಲಹೆಗಾರನು ಮಾಡುವ ಆಟದ ಆಯ್ಕೆ.
ಪದಗುಚ್ಛ
  1. go nap
    1. ನ್ಯಾಪ್‍ ಆಟದಲ್ಲಿ ಐದು ಪಟ್ಟನ್ನೂ ಗೆಲ್ಲಲು ಪ್ರಯತ್ನಿಸು.
    2. (ರೂಪಕವಾಗಿ) ಒಂದೇ ಆಟದಲ್ಲಿ ಎಲ್ಲವನ್ನೂ ಒಡ್ಡಿಬಿಡು.
    3. ಒಂದು ಶ್ರೇಣಿಯಲ್ಲಿ ಎಲ್ಲಾ ಪಂದ್ಯ ಮೊದಲಾದವನ್ನು ಗೆಲ್ಲು.
  2. nap hand ನಷ್ಟವಾದರೆ ಆಗಬಹುದೆಂದು ಧೈರ್ಯದಿಂದ ನುಗ್ಗಬಹುದಾದ, ಒಳ್ಳೆಯ ಗೆಲ್ಲುವ ಸ್ಥಿತಿ.
  3. not to go nap on(ಆಸ್ಟ್ರೇಲಿಯ)(ಆಡುಮಾತು) ಬಹಳ ಉತ್ಸುಕನಾಗಿಲ್ಲದಿರು; ಹೆಚ್ಚಾಗಿ ಲಕ್ಷಿಸದಿರು, ಗಮನ ಕೊಡದಿರು.