See also 1nap  2nap  4nap  5nap  6nap
3nap ನ್ಯಾಪ್‍
ನಾಮವಾಚಕ
  1. ಜುಂಜು; ಜುಂಗು; (ಬಟ್ಟೆಯ) ಮೋಟು ಎಳೆಗಳನ್ನು, ಜುಂಜುಗಳನ್ನು ಮೇಲೆತ್ತಿ ತಕ್ಕಂತೆ ಕತ್ತರಿಸಿ ನಯಮಾಡಿದ ಬಟ್ಟೆಯ ಮೇಲುಭಾಗ, ಹೊರಮೈ ಭಾಗ.
  2. ಮೃದುವಾದ, ಮೆತ್ತನೆಯ ಮೇಲ್ಮೈ.
  3. (ಆಸ್ಟ್ರೇಲಿಯ) (ಆಡುಮಾತು) ಕಂಬಳಿ, ಹಾಸಿಗೆ, ಸಾಮಾನು, ಗಂಟುಮೂಟೆ.