See also 1much  2much
3much ಮಚ್‍
ಕ್ರಿಯಾವಿಶೇಷಣ
  1. ಬಹಳವಾಗಿ; ಬಲು; ತುಂಬಾ; ಕಡು: much to my surprise ನನಗೆ ಬಹಳ ಆಶ್ಚರ್ಯಕರವಾಗಿ.
  2. ( ಕ್ರಿಯಾಪದಕ್ಕೆ ಯಾ ಭೂತಕೃದಂತಕ್ಕೆ ವಿಶೇಷಣವಾಗಿ) ಬಲು; ಬಹಳ: I regret the mistake ಆದ ತಪ್ಪಿಗಾಗಿ ನಾನು ತುಂಬಾ ವಿಷಾದಿಸುತ್ೇನೆ. much annoyed ಬಹಳ ಕಿರಿಕಿರಿಗೊಂಡು.
  3. ( ತರರೂಪ, ತಮರೂಪಗಳಲ್ಲಿನ ಗುಣವಾಚಕಗಳಿಗೆ ವಿಶೇಷಣವಾಗಿ) ಬಹಳ; ಹೆಚ್ಚು: much better ಬಹಳಷ್ಟು (ಉತ್ತಮ).
  4. ಬಹುಮಟ್ಟಿಗೆ; ಬಹುಪಾಲು; ಹತ್ತಿರ ಹತ್ತಿರ; ಹೆಚ್ಚು ಕಡಿಮೆ; ಸರಿಸುಮಾರಾಗಿ: much of a size ಸರಿಸುಮಾರು ಅದೇ ಗಾತ್ರದ, ಅಳತೆಯ. much the same ಹೆಚ್ಚು ಕಡಿಮೆ ಅದೇ.
  5. ಹೆಚ್ಚಿನ ಕಾಲ, ಅವಧಿ, ಸಮಯದವರೆಗೆ: much in society ಬಹಳ ಸಮಯ ಜನರ ಜತೆ ಇರುತ್ತಾನೆ.
ಪದಗುಚ್ಛ
  1. as much
    1. ಅಷ್ಟು; ಹಿಂದಷ್ೇ, ಈಗಷ್ೇ ಹೇಳಿದ ಪ್ರಮಾಣ: as much as that? ಅಷ್ೇ (ಪ್ರಮಾಣವೇ)?
    2. ಅದೇ ಯಾ ಈಗಷ್ೇ ಹೇಳಿದ ಅಭಿಪ್ರಾಯ, ಭಾವನೆ, ಯೋಚನೆ: I thought as much ನಾನು ಅದನ್ೇ ಯೋಚಿಸಿದ್ದೆ, ಅದೇ ಅಭಿಪ್ರಾಯಪಟ್ಟಿದ್ದೆ.
  2. as much again ಮತ್ತೆ ಅಷ್ೇ, ಅದರಷ್ೇ; ಆ ಮೊತ್ತದ ಎರಡರಷ್ಟು ಆಗುವಷ್ಟು.
  3. much as ಆದರೂ; ಹಾಗಿದ್ದರೂ: I cannot go, much as I should like to ಹೋಗುವ ಇಚ್ಫೆಯಿದ್ದರೂ, ನಾನು ಹೋಗಲಾಗುವುದಿಲ್ಲ.
  4. much $^3$less.
  5. much obliged.
  6. not much (ಆಡುಮಾತು)
    1. (ವ್ಯಂಗ್ಯವಾಗಿ) (ಹೆಚ್ಚಾಗಿಲ್ಲ ಎನ್ನುವ ಅರ್ಥದಲ್ಲಿ) ವಿಪರೀತ; ತೀರಾ; ಅತಿ; ಬಹಳ.
    2. ಖಂಡಿತ ಇಲ್ಲ; ಇಲ್ಲವೇ ಇಲ್ಲ; ಸುತರಾಂ ಇಲ್ಲ.