See also 1much  3much
2much ಮಚ್‍
ನಾಮವಾಚಕ
  1. ಹೆಚ್ಚು; ಬಹಳ; ಅಧಿಕ ಪ್ರಮಾಣ.
  2. (ಸಾಮಾನ್ಯವಾಗಿ ನಿಷೇಧಾರ್ಥದಲ್ಲಿ) ಅತ್ತುತ್ತಮ ಉದಾಹರಣೆ; ಪ್ರಸಿದ್ಧ ದೃಷ್ಟಾಂತ: not much to look at ನೋಡುವಂಥದ್ೇನೂ ಅಲ್ಲ; ನೋಡಲು ಅಷ್ೇನೂ ಚೆನ್ನಾಗಿಲ್ಲ. not much of a party ಹೇಳಿಕೊಳ್ಳುವಂಥ, ಹೇಳಿಕೊಳ್ಳುವಷ್ಟು ದೊಡ್ಡ ಕೂಟವೇನೂ ಅಲ್ಲ.
ಪದಗುಚ್ಛ
  1. not much of a (ಆಡುಮಾತು) ಅಷ್ೇನೂ ದೊಡ್ಡದಲ್ಲದ; ಸಾಧಾರಣ ಮಟ್ಟದ: not much of a scholar ಅಷ್ೇನೂ ದೊಡ್ಡ ಪಂಡಿತನಲ್ಲ.
  2. not come to much ಅಲ್ಪ ಜಯ, ಯಶಸ್ಸುಗಳಿಸು.
  3. not much in it to see ಅದರಲ್ಲಿ ನೋಡುವಂಥದೇನೂ ಇಲ್ಲ, ನೋಡುವಂಥ ವಿಶೇಷವೇನೂ ಇಲ್ಲ.