See also 1less  2less  4less
3less ಲೆಸ್‍
ನಾಮವಾಚಕ

(ಬೇರೊಂದಕ್ಕಿಂತ) ಕಡಮೆ; ಕದಮೆಯ ಮೊತ್ತ, ಅಳತೆ, ಸಂಖ್ಯೆ: cannot take less (ಅದಕ್ಕಿಂತ) ಕಡಮೆ(ಯ ಮೊತ್ತ) ತೆಗೆದುಕೊಳ್ಳಲಾರ; ಅದಕ್ಕಿಂತ ಕಡಮೆಗೆ ಒಪ್ಪಲಾರ. for less than Rs. 10 ಹತ್ತು ರೂ.ಗಿಂತ ಕಡಿಮೆ (ಮೊತ್ತದ) ಬೆಲೆಗೆ.

ಪದಗುಚ್ಛ
  1. far less ತೀರ ಕಡಮೆ.
  2. little less ಅಷ್ಟೇನೂ ಕಡಮೆಯಲ್ಲ.
  3. much less ಇನ್ನೂ ಕಡಿಮೆ; ತುಂಬ ಕಡಿಮೆ.
  4. nothing less ಕಡಿಮೆಯಾಗಿರದೆ; ಸಮನಾಗಿ; ಸಮಾನವಾಗಿ: expected nothing less than an attack ದಾಳಿಗಿಂತ ಕಡಮೆ ಬೇರೇನನ್ನೂ ನಿರೀಕ್ಷಿಸಿರಲಿಲ್ಲ.
  5. something less ಸ್ವಲ್ಪ ಕಡಮೆ; ತುಸು ಕಡಮೆ.
ನುಡಿಗಟ್ಟು
  1. in less than no time (ಹಾಸ್ಯ ಪ್ರಯೋಗ) ಒಂದು ಕ್ಷಣವೂ ಆಗುವುದಿಲ್ಲ, ಹಿಡಿಯುವುದಿಲ್ಲ; ಇಗೋ ಆಯಿತು; ಈಗಲೇ, ಕ್ಷಣ ಮಾತ್ರವೂ ತಡವಿಲ್ಲ; ಬೇಗ ಅಂದರೆ ಬೇಗ.
  2. less of your lip! ನಿಲ್ಲು, ನಿನ್ನ ನಾಲಿಗೆ ಸ್ವಲ್ಪ ಕಡಮೆಮಾಡು; ಸ್ವಲ್ಪ ಬಾಯಿ ಬಿಗಿಹಿಡಿ.