See also 1let  2let  4let
3let ಲೆಟ್‍
ನಾಮವಾಚಕ
  1. (ಸ್ಕ್ವಾಷ್‍, ಲಾನ್‍ ಟೆನಿಸ್‍, ಮೊದಲಾದ ಆಟಗಳಲ್ಲಿ ಚೆಂಡಿಗೆ ಯಾ ಆಟಗಾರನಿಗೆ ಕೆಲವು ರೀತಿಗಳಲ್ಲಿ ಅಡ್ಡಿಯೊದಗಿ, ಆಟಗಾರನು ಮತ್ತೆ ಅದೇ ಸುತ್ತನ್ನು ಆಡಬೇಕಾಗಿ ಬರುವ) ತಡೆ; ಅಡ್ಡಿ.
  2. (ಪ್ರಾಚೀನ ಪ್ರಯೋಗ) ತಡೆ; ಅಡ್ಡಿ; ಆತಂಕ: without let or hindrance ಅಡ್ಡಿ ಆತಂಕ ಇಲ್ಲದೆ; ಅಡತಡೆಯಿಲ್ಲದೆ.