See also 1let  3let  4let
2let ಲೆಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಮನೆ, ಕೋಣೆ, ಮೊದಲಾದವನ್ನು) ಬಾಡಿಗೆಗೆ ಬಿಡುವುದು ಯಾ ಹಾಗೆ ಬಾಡಿಗೆಗೆ ಬಿಟ್ಟದ್ದು: a long let ದೀರ್ಘ ಕಾಲ ಬಾಡಿಗೆಗೆ ಬಿಡುವುದು ಯಾ ಬಿಟ್ಟದ್ದು.