See also 1less  3less  4less
2less ಲೆಸ್‍
ಕ್ರಿಯಾವಿಶೇಷಣ

(ಇನ್ನೊಂದಕ್ಕಿಂತ) ಕಡಿಮೆಯಾಗಿ; ಕಡಿಮೆ ಪ್ರಮಾಣದಲ್ಲಿ.

ಪದಗುಚ್ಛ
  1. any (the) less (not ತರುವಾಯ ಪ್ರಯೋಗ) ಸ್ವಲ್ಪಮಟ್ಟಿಗೆ: was not any (the) less happy ಸ್ವಲ್ಪವೂ ಸಂತೋಷ ಕಡಿಮೆ ಮಾಡಿಕೊಳ್ಳಲಿಲ್ಲ.
  2. less and less ಕ್ರಮೇಣ ಕಡಿಮೆಯಾಗುತ್ತ. found the job less and less attractive ಕೆಲಸ ಕ್ರಮೇಣ ಆಕರ್ಷಣೆ ಕಳೆದುಕೊಳ್ಳುತ್ತಿರುವುದನ್ನು ಕಂಡ.
  3. less known (ಜನಕ್ಕೆ ಇನ್ನೊಂದಕ್ಕಿಂತ) ಕಡಿಮೆ(ಯಾಗಿ) ತಿಳಿದಿರುವ; ಅಲ್ಪ, ಕಡಿಮೆ – ಪ್ರಸಿದ್ಧಿಯ; ಹೆಚ್ಚು ಪ್ರಸಿದ್ಧವಲ್ಲದ.
  4. more or less ಹೆಚ್ಚು ಕಡಿಮೆ.
  5. much (or even or still) less ಇನ್ನೂ ಇಲ್ಲ; ಇಲ್ಲವೇ ಇಲ್ಲ; ಸ್ವಲ್ಪವೂ ಇಲ್ಲ; ಖಂಡಿತವಾಗಿಯೂ ಇಲ್ಲ. do not suspect him of negligence, much less of dishonesty ಅವನು ಅಸಡ್ಡೆಯಿಂದಿದ್ದಾನೆಂದು ಶಂಕಿಸಬೇಡ, ಅವನು ಅಪ್ರಾಮಾಣಿಕ ಎನ್ನುವುದನ್ನಂತೂ ಸ್ವಲ್ಪವೂ ಬೇಡ, ಖಂಡಿತ ಬೇಡ.
  6. no less ಕಡಮೆಯಲ್ಲದೆ; ಸಮನಾಗಿ.
  7. none the less ಆದರೂ; ಆದಾಗ್ಯೂ.
  8. not the less = ಪದಗುಚ್ಛ \((6)\)