ಜಾಈನು; ಹೊಣೆ; ವಿಚಾರಣೆ, ಮೊದಲಾದವುಗಳಿಗಾಗಿ ಕೋರ್ಟಿಗೆ ಹಾಜರಾಗುವನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಲಯದಲ್ಲಿ ಠೇವಣಿಯಿಟ್ಟ ಹಣ ಯಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ.
ಜಾಈನುದಾರ(ರು); ಹೊಣೆಗಾರ(ರು); ಜಾಈನಾಗುವವನು(ರು).
ಜಾಈನು ಪಡೆದಿರುವವನ ಯಾ ಜಾಈನಿನ ಆಧಾರದ ಮೇಲೆ ಬಿಡುಗಡೆ ಪಡೆದಿರುವವನ ಸ್ಥಿತಿ, ದೆಸೆ, ಅವಸ್ಥೆ.
forfeit (one’s) bail ವಿಚಾರಣೆಗೆ ಹಾಜರಾಗದಿರು; ಜಾಈನು ಕಳೆದುಕೊ; ಜಾಈನು ಷರತ್ತುಗಳ ಪ್ರಕಾರ ನಿರ್ದಿಷ್ಟ ಕಾಲಕ್ಕೆ ಕೋರ್ಟಿನ ಮುಂದೆ ಹಾಜರಾಗದುದರಿಂದ ಜಾಈನಿನ ಅನುಕೂಲವನ್ನು ಕಳೆದುಕೊ.
give leg bail (ಹಾಸ್ಯ ಪ್ರಯೋಗ) ತಪ್ಪಿಸಿಕೊಂಡು ಓಡಿಹೋಗು; ತಲೆತಪ್ಪಿಸಿಕೊ; ಪರಾರಿಯಾಗು; ಕಾಲಿಗೆ ಬುದ್ಧಿ ಹೇಳು.