Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
bail
2
bail
3
bail
5
bail
6
bail
4
bail
ಬೇಲ್
ನಾಮವಾಚಕ
ಬಾಗು ಆಸರೆ; ಲಂಗ, ಬಟ್ಟೆಯ ಚಪ್ಪರ, ಮೊದಲಾದವನ್ನು ಉಬ್ಬಿಸಿ ಹಿಡಿದಿಡಲು ಒದಗಿಸುವ ಆಸರೆ.
(ಕೆಟಲ್, ಬಕೆಟ್ಟು, ಮೊದಲಾದವುಗಳ) ಬಾಗಿದ ಹಿಡಿ.
(ಮುಖ್ಯವಾಗಿ ಆಸ್ಟ್ರೇಲಿಯದಲ್ಲಿ) ತಲೆ ಚೌಕಟ್ಟು; ಹಾಲು ಕರೆಯುವಾಗ ಹಸುವಿನ ತಲೆಯನ್ನು ಹಿಡಿದು ನಿಲ್ಲಿಸಲು ಬಳಸುವ ಚೌಕಟ್ಟು.