Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
bail
2
bail
3
bail
4
bail
6
bail
5
bail
ಬೇಲ್
ಸಕರ್ಮಕ ಕ್ರಿಯಾಪದ
(ಆಸ್ಟ್ರೇಲಿಯ)
(ಪೊದೆಗಾಡಿನ ದರೋಡೆಗಾರರ ವಿಷಯದಲ್ಲಿ, ದರೋಡೆಗಾಗಿ) ತಡೆದುನಿಲ್ಲಿಸು; ಕೈಯೆತ್ತಿ ಸುಮ್ಮನೆ ನಿಲ್ಲು ಎನ್ನು.
(ಇಚ್ಛೆಯಿಲ್ಲದ ವ್ಯಕ್ತಿಯನ್ನು) ಹಿಡಿದು ನಿಲ್ಲಿಸು.
ಅಕರ್ಮಕ ಕ್ರಿಯಾಪದ
(ದರೋಡೆಗೆ ಒಳಗಾದವನ ವಿಷಯದಲ್ಲಿ) ಕೈಯೆತ್ತಿನಿಂತುಕೊ.
ಪದಗುಚ್ಛ
bail up
(ಆಸ್ಟ್ರೇಲಿಯ) ಹಾಲು ಕರೆಯಲು ಹಸುವನ್ನು ಚೌಕಟ್ಟಿಗೆ ಕಟ್ಟಿಹಾಕು.
(ವ್ಯಕ್ತಿಯನ್ನು) ಬಲಾತ್ಕಾರದಿಂದ ಹಿಡಿದು ನಿಲ್ಲಿಸು; ನಿಲ್ಲುವಂತೆ ಬಲಾತ್ಕರಿಸು.