2arm
ಆರ್ಮ್
ನಾಮವಾಚಕ
- (ಸಾಮಾನ್ಯವಾಗಿ ಬಹುವಚನದಲ್ಲಿ) ಆಯುಧ; ಕೈದು; ಶಸ್ತ್ರಾಸ್ತ್ರ.
- = firearm.
- (ಬಹುವಚನದಲ್ಲಿ) (ಮನೆತನದ, ಊರಿನ, ಸಂಸ್ಥೆಯ) ಲಾಂಛನ.
- (ಬಹುವಚನದಲ್ಲಿ) ಸೈನಿಕ ಸೇವೆ; ಸೈನಿಕ ವೃತ್ತಿ: he chose arms as his profession ಅವನು ಸೈನಿಕ ವೃತ್ತಿಯನ್ನಾರಿಸಿಕೊಂಡ.
- (ಬಹುವಚನದಲ್ಲಿ) ಕಾಳಗ; ಯುದ್ಧ ಕಾರ್ಯಾಚರಣೆ; ಹೋರಾಟ: call to arms ಯುದ್ಧಕ್ಕೆ ಕರೆ.
- ಕಾಲಾಳು, ಕುದುರೆಯ ಸೈನ್ಯ, ಮೊದಲಾದವುಗಳ ದಳ ಯಾ ವಿಭಾಗ.
ಪದಗುಚ್ಛ
- arms race ಶಸ್ತ್ರಾಸ್ತ್ರ ಪೈಪೋಟಿ; ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದರಲ್ಲಿ ರಾಷ್ಟ್ರಗಳ ಪೈಪೋಟಿ.
- bear arms
- ಶಸ್ತ್ರಸಜ್ಜಿತನಾಗಿರು.
- ಸೈನಿಕನಾಗಿರು; ಸೈನಿಕ ಸೇವೆ ಸಲ್ಲಿಸು.
- ವಂಶಲಾಂಛನ ಚಿಹ್ನೆಗಳನ್ನು ಹೊಂದಿರು.
- $^1$coat of arms.
- $^1$king of Arms.
- small arms (ಕೈಯಲ್ಲಿ ಒಯ್ಯಬಹುದಾದ ಬಂದೂಕು, ಪಿಸ್ತೂಲು, ಮೊದಲಾದ) ಸಣ್ಣ ಅಗ್ನಿಶಸ್ತ್ರಗಳು.
- stand of arms (ಒಬ್ಬ ಸೈನಿಕನಿಗೆ ಯಾವಾಗಲೂ ಬೇಕಾಗುವ) ಶಸ್ತ್ರಾಸ್ತ್ರಗಳ ಕಟ್ಟು.
ನುಡಿಗಟ್ಟು
- in arms ಶಸ್ತ್ರಸನ್ನದ್ಧನಾಗಿ; ಸಶಸ್ತ್ರನಾಗಿ; ಆಯುಧಪಾಣಿಯಾಗಿ.
- lay down arms ಹೋರಾಟ ನಿಲ್ಲಿಸು; ಶಸ್ತ್ರ ಇಳಿಸು.
- take up arms ಶಸ್ತ್ರ ತೊಡು; ಹೋರಾಟಕ್ಕೆ, ಕಾದಾಟಕ್ಕೆ – ತೊಡಗು.
- under arms ಶಸ್ತ್ರಸನ್ನದ್ಧನಾಗಿ; ಶಸ್ತ್ರಸಜ್ಜಿತನಾಗಿ.
- up in arms
- ದಂಗೆಯೆದ್ದು; ಹೋರಾಡಲು ಸಿದ್ಧರಾಗಿ.
- (ರೂಪಕವಾಗಿ) ದಂಗೆಯೆದ್ದು; ಪ್ರತಿಭಟಿಸಿ; ತೀವ್ರವಾಗಿ ವಿರೋಧಿಸಿ.