coat of arms
ನಾಮವಾಚಕ
  1. (ಚರಿತ್ರೆ) ರಾಜನ ಯಾ ವರಿಷ್ಠವರ್ಗದವನ ವಂಶಲಾಂಛನ.Figure: coat of arms 1
  2. (ಸಂಸ್ಥೆ ಮೊದಲಾದವುಗಳ) ಲಾಂಛನ.
  3. (ದೊರೆಯ ವಂಶಲಾಂಛನಗಳನ್ನು ಚಿತ್ರಿಸಿರುವ) ರಾಜಘೋಷಕನ–ಅಂಗಿ, ಕವಚ, ಮೇಲುಡುಪು.
  4. ಶ್ರೀಮಂತನ ವಂಶಲಾಂಛನದ ಬಿರುದನ್ನು ಚಿತ್ರಿಸಿರುವ ಗುರಾಣಿ.