See also 1tan  3tan
2tan ಟ್ಯಾನ್‍
ನಾಮವಾಚಕ
  1. ಚರ್ಮ ಹದಮಾಡುವ ತೊಗಟೆ, ಮುಖ್ಯವಾಗಿ ಓಕ್‍ ಮರದ ಜಜ್ಜಿದ ಚಕ್ಕೆ, ತೊಗಟೆ.
  2. ಹಳದಿಗಂದು ಬಣ್ಣ.
  3. (ಬಿಸಿಲಿನಿಂದ, ನೇರಳಾತೀತ ಬೆಳಕಿನಿಂದ ಆದ ಮೈ ಚರ್ಮದ) ಬಿಸಿಲುಗಂದು (ಬಣ್ಣ).
  4. = ಪದಗುಚ್ಛ \((2)\).
ಪದಗುಚ್ಛ
  1. the tan (ಅಶಿಷ್ಟ)
    1. ಸರ್ಕಸ್ಸು.
    2. ಕುದುರೆ ಸವಾರಿ ಕಲಿಸುವ ಶಾಲೆಯ ಮೈದಾನ.
  2. spent tan (ರಸ್ತೆ ಮೊದಲಾದವಕ್ಕೆ ಹಾಸಲು ಬಳಸುವ) ಟ್ಯಾನಿಕ್‍ ಆಮ್ಲ ಕಳೆದ ಚಕ್ಕೆ, ತೊಗಟೆ; ತೊಗಟೆ ಹಿಂಡಿ, ಚರಟ.