See also 2tan  3tan
1tan ಟ್ಯಾನ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ tanned; ವರ್ತಮಾನ ಕೃದಂತ tanning).

ಸಕರ್ಮಕ ಕ್ರಿಯಾಪದ
  1. (ಟ್ಯಾನಿಕ್‍ ಆಮ್ಲದ ದ್ರಾವಣದಲ್ಲಿ ನೆನಸಿ ಯಾ ಖನಿಜ ಲವಣಗಳು ಮೊದಲಾದವನ್ನು ಬಳಸಿ)(ಚರ್ಮವನ್ನು) ಹದಮಾಡು.
  2. (ಬಿಸಿಲಿಗೆ, ನೇರಳಾತೀತ ಬೆಳಕಿಗೆ ಒಡ್ಡಿ) ಕಂದು ಬಣ್ಣಕ್ಕೆ ತಿರುಗಿಸು; ಕಂದಿಸು.
  3. (ಅಶಿಷ್ಟ) ಚೆನ್ನಾಗಿ ಹೊಡೆ; ಚಚ್ಚು; ತದುಕು; ಸದೆ ಬಡಿ.
ಅಕರ್ಮಕ ಕ್ರಿಯಾಪದ

ಕಂದುಬಣ್ಣಕ್ಕೆ ತಿರುಗು; ಕಂದಾಗು.