See also 1skin
2skin ಸ್ಕಿನ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ skinned; ವರ್ತಮಾನ ಕೃದಂತ skinning).

ಸಕರ್ಮಕ ಕ್ರಿಯಾಪದ
  1. ಗಾಯ ಮೊದಲಾದವನ್ನು (ಚರ್ಮ ಮುಚ್ಚಿದಂತೆ) – ಮುಚ್ಚು, ಆವರಿಸು, ಮುಸುಕು.
  2. (ಪ್ರಾಣಿ ಮೊದಲಾದವುಗಳ) ಚರ್ಮ ಸುಲಿ; ಎಡೆ.
  3. (ಕಾಯಿ, ಹಣ್ಣು, ಮೊದಲಾದವುಗಳ) ಸಿಪ್ಪೆ – ತೆಗೆ, ಸುಲಿ, ಬಿಡಿಸು.
  4. (ಅಶಿಷ್ಟ) ಸುಲಿಗೆ ಮಾಡು ಯಾ ಮೋಸದಿಂದ (ಹಣ ಮೊದಲಾದವನ್ನು) ಕಸಿದುಕೊ.
ಅಕರ್ಮಕ ಕ್ರಿಯಾಪದ

(ಗಾಯ ಮೊದಲಾದವುಗಳ ವಿಷಯದಲ್ಲಿ) ಹೊಸ ಚರ್ಮದಿಂದ ಮುಚ್ಚಿಕೊ, ಮುಚ್ಚಿ ಹೋಗು.

ಪದಗುಚ್ಛ
  1. keep one’s $^1$eyes skinned.
  2. skin over = 2skin ( sakamaRka kirxyApada ೧, ಅಕರ್ಮಕ ಕ್ರಿಯಾಪದ).
  3. skin a flint ಜಿಪುಣನಾಗಿರು; ಲೋಭಿಯಾಗಿರು.