(escape) by (orwith) the skin of one’s teeth (ಕೂದಲೆಳೆಯಷ್ಟರಲ್ಲಿ) ತಪ್ಪಿಸಿಕೊ, ಪಾರಾಗು: the passengers escaped the accident by the skin of their teeth ಪ್ರಯಾಣಿಕರು ಕೂದಲೆಳೆಯಷ್ಟರಲ್ಲಿ ಆ ಅಪಘಾತವನ್ನು ತಪ್ಪಿಸಿಕೊಂಡರು, ಅಪಘಾತದಿಂದ ಪಾರಾದರು.
skin and bone ಬರಿಯ ಮೂಳೆ ಚಕ್ಕಳ; ಬಡಕಲ ವ್ಯಕ್ತಿ; ಶುದ್ಧ ನರಪೇತಲ: after his illness he has become mere skin and bone ಕಾಯಿಲೆ ಬಿದ್ದ ಮೇಲೆ ಅವನು ಬರಿಯ ಮೂಳೆ ಚಕ್ಕಳವಾಗಿ ಹೋಗಿದ್ದಾನೆ.
the skin off your nose (orback, orteeth) (ಆಡುಮಾತು) (ಸ್ವಸ್ತಿಪಾನ ಮಾಡುವಾಗ ಶುಭಾಶಯ ಕೋರಲು ಬಳಸುವ ಉಕ್ತಿ) (ಯಾವುದೇ ವಿಷಯದಲ್ಲಿ)
ನಿಮಗೆ ಚಿಂತೆ, ಕಳವಳ, ಹಾನಿ ಇಲ್ಲದಿರಲಿ.
ಅನುಕೂಲ, ಲಾಭ ಸಿಗಲಿ.
no skin off one’s back, nose, orteeth (ಆಡುಮಾತು)
ಅನಾದರಣೆಯ, ಉಪೇಯ ವಿಷಯ.
ಲಾಭದಾಯಕ ವಿಷಯ.
thick skin (ತನ್ನನ್ನು ಕುರಿತ ತೀಕ್ಷ ವಾದ ಟೀಕೆ, ಅಪಮಾನ, ಮೊದಲಾದವನ್ನು ಲೆಕ್ಕಿಸದ) ಎಮ್ಮೆ ಚರ್ಮ; ದಪ್ಪ ಚರ್ಮ; ಜಡ್ಡು ಸ್ವಭಾವ.
thin skin (ತನ್ನನ್ನು ಕುರಿತ ಕಟು ಟೀಕೆ, ಅಪಮಾನ, ಮೊದಲಾದವುಗಳಿಂದ ಬೇಗ ಮತ್ತು ತೀವ್ರವಾಗಿ ಮನನೋಯುವ) ಅತಿ ಸೂಕ್ಷ್ಮ- ಪ್ರಕೃತಿ, ಸ್ವಭಾವ.
to the skin ಚರ್ಮದವರೆಗೂ (ಮುಟ್ಟುವಂತೆ); ದೇಹ ಪೂರ್ತಿ: wet to the skin ದೇಹವೆಲ್ಲ ಒದ್ದೆಯಾಗಿ; (ಬಟ್ಟೆಯೆಲ್ಲ ತೊಯ್ದು ಹೋಗಿ) ಚರ್ಮದವರೆಗೂ ಒದ್ದೆಯಾಗಿ.
true (orinner) skin ಒಳಚರ್ಮ; ನಿಜಚರ್ಮ.
with a whole skin ಸ್ವಲ್ಪವೂ ಗಾಯವಾಗದೆ, ಗಾಸಿಗೊಳ್ಳದೆ; ಚರ್ಮ ಕೂಡ ತರಚದೆ.