2reel
ರೀಲ್
ಸಕರ್ಮಕ ಕ್ರಿಯಾಪದ
- (ದಾರ, ಗಾಳದ ಹುರಿ ಮೊದಲಾದವನ್ನು) ಉರುಳೆಗೆ ಸುತ್ತು.
- (ರೇಷ್ಮೆ ಗೂಡಿನಿಂದ ಎಳೆಯನ್ನು ಬಿಡಿಸಿ) ರಾಟೆಗೆ ಸುತ್ತು.
- (ಮೀನು, ಹಡಗಿನ ವೇಗಮಾಪನದ ತೇಲುವೆ ಮೊದಲಾದವನ್ನು ಎಳೆಯಲು, ದಾರವನ್ನು) ರಾಟೆಗೆ ಸುತ್ತಿಕೊ.
- (ಕಥೆ, ಪಟ್ಟಿ, ಪದ್ಯಗಳು ಮೊದಲಾದವನ್ನು) ತಡೆಬಡೆಯಿಲ್ಲದೆ, ನೀರುಕುಡಿದಂತೆ, ಧಾರಾಕಾರವಾಗಿ–ಹೇಳುಬಿಡು, ಪಠಿಸು.
- (ಮಿಡತೆ ಮೊದಲಾದವುಗಳ ವಿಷಯದಲ್ಲಿ, ಸುತ್ತುವ ರಾಟೆಯಂತೆ) ಕಟಕಟ ಶಬ್ದಮಾಡು.
ಪದಗುಚ್ಛ