Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
rat
2
rat
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
ratted
; ವರ್ತಮಾನ ಕೃದಂತ
ratting
).
(ವ್ಯಕ್ತಿಯ ಯಾ ನಾಯಿಯ ವಿಷಯದಲ್ಲಿ) ಇಲಿ ಬೇಟೆ ಮಾಡು ಯಾ ಇಲಿಗಳನ್ನು ಕೊಲ್ಲು.
(ಆಡುಮಾತು) (ರಾಜಕೀಯದಲ್ಲಿ) ಸ್ವಪಕ್ಷ ತೊರೆ.
ವಿಶ್ವಾಸಘಾತಕ ದ್ರೋಹ ಮಾಡು; ಕೈಬಿಡು.
ಒಬ್ಬನ ವಿರುದ್ಧ ರಹಸ್ಯವಾಗಿ (ಪೊಲೀಸರಿಗೆ) ಸುದ್ದಿ, ದೂರು ಕೊಡು.
ಪದಗುಚ್ಛ
rat on
=
2
rat \((3 & 4)\)
.