1passage
![ಪ್ಯಾಸಿಜ್](https://uni-mysore.ac.in/mlrccdictionary/public/images/P/pronunciation/pid1091.png)
ನಾಮವಾಚಕ
- (ಎಡೆಯಿಂದೆಡೆಗೆ) ಹೋಗುವುದು; ಸಾಗುವುದು; ಸಾಗಣೆ.
- ಸ್ಥಿತ್ಯಂತರ; ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ದಾಟುವುದು.
- ಹಾದುಹೋಗುವ ಸ್ವಾತಂತ್ರ್ಯ, ಹಕ್ಕು; ಮಾರ್ಗಾಧಿಕಾರ.
- ಸಮುದ್ರಯಾನ ಯಾ ವಾಯುಯಾನ; ಸಮುದ್ರದ ಯಾ ಆಕಾಶದ ಮೂಲಕ ಹಾದುಹೋಗುವುದು.
- ಹಡಗು ಯಾ ವಿಮಾನ ಪ್ರಯಾಣದ ಹಕ್ಕು; ಹಡಗು ಪ್ರಯಾಣಿಕನಾಗಿ, ಸಮುದ್ರ ಪ್ರಯಾಣಿಕನಾಗಿ, ಒಯ್ಯಲ್ಪಡುವ ಹಕ್ಕು.
- ಮಸೂದೆಯನ್ನು ಕಾನೂನು ಆಗಿಸುವುದು; ಮಸೂದೆಯ ಅಂಗೀಕಾರ.
- (ವ್ಯಕ್ತಿ) ಹಾದುಹೋಗುವ ಮಾರ್ಗ, ದಾರಿ.
- = passageway.
- (ಬಹುವಚನದಲ್ಲಿ) (ಇಬ್ಬರ ನಡುವಣ) ಪರಸ್ಪರ ನಡವಳಿಕೆ.
- ಪರಸ್ಪರವಾಗಿ ಗುಟ್ಟು ಹೇಳಿಕೊಳ್ಳುವುದು; ಆಂತರ್ಯ ವಿನಿಮಯ ಮೊದಲಾದವು.
- (ಅನೇಕ ವೇಳೆ ರೂಪಕವಾಗಿ) ಹೋರಾಟ; ಬಡಿದಾಟ; ಕದನ; ಕಾಳಗ.
- (ಪುಸ್ತಕ ಮೊದಲಾದವುಗಳ) ಚಿಕ್ಕಭಾಗ: famous passage ಪ್ರಸಿದ್ಧ (ಉದ್ಧೃತ) ಭಾಗ.
- (ಸಂಗೀತ ಕೃತಿಯ) ನಿರ್ದಿಷ್ಟ ಭಾಗ.
- (ಅಂಗರಚನಾಶಾಸ್ತ್ರ) ದೇಹದ ಸಾಗುನಾಳ.
ಪದಗುಚ್ಛ
- passage of (or at) arms = 1passage\((11)\).
- work one’s passage (ಒಂದಕ್ಕಾಗಿ) ದುಡಿದು ಹಕ್ಕನ್ನು ಸಂಪಾದಿಸು.