See also 1passage
2passage ಪ್ಯಾಸಿಜ್‍
ಸಕರ್ಮಕ ಕ್ರಿಯಾಪದ

(ಕುದುರೆಯನ್ನು) ಪಕ್ಕಕ್ಕೆ ಸರಿಯುವಂತೆ ಮಾಡು; ಮಗ್ಗುಲಿಗೆ ಚಲಿಸುವಂತೆ ಮಾಡು.

ಅಕರ್ಮಕ ಕ್ರಿಯಾಪದ

(ಕುದುರೆಯ ಯಾ ಸವಾರನ ವಿಷಯದಲ್ಲಿ ಕುದುರೆಯ ಕತ್ತಿನ ಮೇಲೆ ಲಗಾಮಿನ ಒತ್ತಡದಿಂದ ಮತ್ತು ಎದುರು ಪಾರ್ಶ್ವದಲ್ಲಿ ಸವಾರನ ಕಾಲೊತ್ತಡದಿಂದ) ಪಕ್ಕಕ್ಕೆ ಸರಿ; ಮಗ್ಗುಲಿಗೆ ಚಲಿಸು.