bite one’s lip (ಕೆರಳಿದಾಗ, ಉದ್ವೇಗವನ್ನು ಅಡಗಿಸುವಾಗ, ನಗುವನ್ನು ತಡೆಯುವಾಗ) ಅವುಡು, ತುಟಿ – ಕಚ್ಚು: he was angry, but bit his lip in order to avoid a scene ಅವನಿಗೆ ಸಿಟ್ಟು ಬಂದರೂ ರಂಪವನ್ನು ತಪ್ಪಿಸಲು ತುಟಿ ಕಚ್ಚಿದನು.
hang on a person’s lips ತುಟಿಗೆ ಜೋತು ಬೀಳು; (ವ್ಯಕ್ತಿಯ ಪ್ರತಿ ಮಾತನ್ನೂ) ಪೂಜ್ಯ ಭಾವನೆಯಿಂದ ಯಾ ಅತ್ಯಂತ ಆಸಕ್ತಿಯಿಂದ ಆಲಿಸು. ಕೇಳು: the students hung on the lips of the new teacher ವಿದ್ಯಾರ್ಥಿಗಳು ಹೊಸ ಉಪಾಧ್ಯಾಯರು ಆಡಿದ ಪ್ರತಿ ಮಾತನ್ನೂ ಅತ್ಯಂತ ಆಸಕ್ತಿಯಿಂದ, ಗೌರವದಿಂದ ಕೇಳಿದರು.
hang one’s lip (ಅಪಮಾನವಾದಾಗ ಯಾ ಅವಮಾನದಿಂದ) ತುಟಿ – ಇಳಿಬಿಡು, ಜೋಲು ಬಿಡು.