See also 2jug  3jug  4jug
1jug ಜಗ್‍
ನಾಮವಾಚಕ
  1. ಹೂಜಿ; ಹಿಡಿಯೂ ಹಲವು ವೇಳೆ ಮೂತಿಯೂ ಇರುವ, ಆಳವಾದ ಪಾತ್ರೆ.
  2. ಹೂಜಿ; ಹೂಜಿತುಂಬ; ಹೂಜಿ ತುಂಬುವಷ್ಟು ಪ್ರಮಾಣ.
  3. (ಅಮೆರಿಕನ್‍ ಪ್ರಯೋಗ) ಕಿರಿದಾದ ಬಾಯಿ ಇರುವ ದೊಡ್ಡ ಭರಣಿ, ಜಾಡಿ.
  4. (ಅಶಿಷ್ಟ) ಸೆರೆಮನೆ; ಜೈಲು.
  5. (ಬಹುವಚನದಲ್ಲಿ) (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹೆಂಗಸರ ಮೊಲೆಗಳು.
ಪದಗುಚ್ಛ

stone jug = 1jug(4).