See also 1jug  3jug  4jug
2jug ಜಗ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ jugging, ಭೂತರೂಪ ಮತ್ತು ಭೂತಕೃದಂತ jugged).
  1. (ಮೊಲವನ್ನು) ಮಣ್ಣಿನ ಜಾಡಿಯಲ್ಲಿ ಅಥವಾ ಹೂಜಿಯಲ್ಲಿ ಹಾಕಿ ಮುಚ್ಚಿ ಬೇಯಿಸು.
  2. (ಅಶಿಷ್ಟ) ಸೆರೆಹಾಕು; ಸೆರೆಯಲ್ಲಿಡು; ಜೈಲಿಗೆ ಹಾಕು.