2high
ಹೈ
ನಾಮವಾಚಕ
- ಮೇಲ್ಮಟ್ಟ; ಉನ್ನತ ಮಟ್ಟ ಯಾ ಮೇಲ್ಮಟ್ಟದ ಆತಿ.
- ಅತ್ಯಂತ ವಾಯುಭಾರದ (ಒತ್ತಡವುಳ್ಳ) ಪ್ರದೇಶ.
- (ಅಶಿಷ್ಟ) ಮಾದಕ ಸೌಖ್ಯ; ಅಮಲಿನ, ನಶಾ – ನೆಮ್ಮದಿ; ಮಾದಕ ವಸ್ತುವಿನ ಪರಿಣಾಮವಾಗಿ ಉಂಟಾದ ಸೌಖ್ಯದ ಸ್ಥಿತಿ.
- ಮೋಟಾರು ವಾಹನದ ಉಚ್ಚ, ಮೇಲಿನ ಗೇರು; ಟಾಪ್ ಗೇರು.
- (ಅಮೆರಿಕನ್ ಪ್ರಯೋಗ) (ಆಡುಮಾತು) ಪ್ರೌಢಶಾಲೆ
- (ಬ್ರಿಟಿಷ್ ಪ್ರಯೋಗ) (the High ಎಂದೂ ಪ್ರಯೋಗ) (ಆಡುಮಾತು) (ಮುಖ್ಯವಾಗಿ ಆಕ್ಸ್ ಹರ್ಡ್ನ) ರಾಜಬೀದಿ.
ಪದಗುಚ್ಛ
ನುಡಿಗಟ್ಟು
- from on high
- ಸ್ವರ್ಗದಿಂದ; ಉನ್ನತ ಲೋಕದಿಂದ; ಮೇಲಿನ ಲೋಕದಿಂದ.
- ಮೇಲಿನಿಂದ; ಉನ್ನತ ಸ್ಥಾನದಿಂದ.
- on high
- ಸ್ವರ್ಗದಲ್ಲಿ ಯಾ ಸ್ವರ್ಗಕ್ಕೆ.
- ಮೇಲಿನಿಂದ; ಉನ್ನತ ಸ್ಥಾನಕ್ಕೆ.
- the Most High ಸರ್ವೋತ್ತಮ; ಪರಮೇಶ್ವರ; ಭಗವಂತ.