Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
foul
2
foul
3
foul
4
foul
ಸಕರ್ಮಕ ಕ್ರಿಯಾಪದ
ಕೊಳೆಮಾಡು; ಹೊಲಸೆಬ್ಬಿಸು; ಗಬ್ಬುಮಾಡು; ಮಲಿನಗೊಳಿಸು; ಗಲೀಜುಮಾಡು.
ಅಪರಾಧದ ಕಳಂಕ ಹಚ್ಚು; ಮಸಿಬಳಿ; ಕಪ್ಪುಹಚ್ಚು; ಮರ್ಯಾದೆ ಕೆಡಿಸು; ಹೆಸರುಕೆಡಿಸು.
(ಲಂಗರು, ಹೊರಜಿ – ಇವನ್ನು) ಸಿಕ್ಕುಗಟ್ಟಿಸು; ಗೋಜು ಬೀಳಿಸು; ತೊಡರಿಕೊಳ್ಳುವಂತೆ ಮಾಡು.
(ಅಡ್ಡಮಾರ್ಗ, ರೈಲುಮಾರ್ಗ, ವಾಹನ ಮತ್ತು ಜನಸಂಚಾರಗಳನ್ನು) ಕಿಕ್ಕಿರಿಸು; ಅಡಚು; ಬಂದು ಮಾಡು; ತಡೆಗಟ್ಟು; ಅಡಚಣೆಮಾಡು.
ಡಿಕ್ಕಿ ಹೊಡೆ; ಸಂಘಟ್ಟಿಸು:
keep to the left, or you will foul me
ಎಡಗಡೆಗೇ ಇರು, ಇಲ್ಲದಿದ್ದರೆ ನನಗೆ ಡಿಕ್ಕಿ ಹೊಡೆಯುತ್ತೀಯೆ.
(-ಒಡನೆ) ವಿವಾದದಲ್ಲಿ ಸಿಕ್ಕಿಹಾಕಿಕೊ.
(ಆಡುಮಾತು) ಹಾಳುಮಾಡು; ಕುಲಗೆಡಿಸು; ಎಡವಟ್ಟುಮಾಡು; ಅವ್ಯವಸ್ಥೆ ಮಾಡು.
(ಆಟಗಾರನ ವಿರುದ್ಧ) ಹೌಲುಮಾಡು; ತಪ್ಪಾಟಮಾಡು; ನಿಯಮಕ್ಕೆ ವಿರುದ್ಧವಾಗಿ ಆಡು.
ಅಕರ್ಮಕ ಕ್ರಿಯಾಪದ
ಹೊಲಸಾಗು; ಕೊಳಕಾಗು; ಮಲಿನವಾಗು.
ಅಡಚಿಕೊಳ್ಳು; ಕಸಕಡ್ಡಿಯಿಂದ – ಕಟ್ಟಿ ಕೊಳ್ಳು, ಅಡಚಣೆಯಾಗು.
(ಹಗ್ಗ, ಲಂಗರು, ಮೊದಲಾದವು) ಸಿಕ್ಕುಬೀಳು; ಸಿಕ್ಕುಸಿಕ್ಕಾಗು; ತೊಡಕು ಬೀಳು; ಗುಂಜುಬೀಳು:
the rope fouled
ಹಗ್ಗ ಸಿಕ್ಕು ಸಿಕ್ಕಾಯಿತು.
ಪದಗುಚ್ಛ
foul up
=
4
foul ಸಕರ್ಮಕ ಕ್ರಿಯಾಪದ \((3)\)
.
=
4
foul ಸಕರ್ಮಕ ಕ್ರಿಯಾಪದ \((7)\)
.
ನುಡಿಗಟ್ಟು
foul one’s own nest
ತನ್ನ ಗೂಡನ್ನೇ ಹೊಲಸುಮಾಡು; ತನ್ನ ಮನೆಯನ್ನೇ ತೆಗಳು.