See also 2enemy
1enemy ಎನ(ನಿ)ಮಿ
ನಾಮವಾಚಕ
  1. ಹಗೆ; ಶತ್ರು; ವೈರಿ; ಆಗದವನು.
  2. ವಿರೋಧಿ; ಎದುರಾಳಿ.
  3. ಶತ್ರುಸೈನ್ಯದವನು ಯಾ ಶತ್ರುಜನಾಂಗದವನು.
  4. ಶತ್ರುವಿನ ಸೈನ್ಯ, ನೌಕೆ ಯಾ ವಿಮಾನ.
  5. ಹಾನಿಕಾರಕ; ಕೆಡಕು ಯಾ ಆಪಾಯ ಉಂಟುಮಾಡುವ ವಸ್ತು.
ಪದಗುಚ್ಛ

the Enemy ಸೈತಾನ; ಪಾಪದೇವತೆ.

ನುಡಿಗಟ್ಟು
  1. be nobody’s enemy but one’s own ತನ್ನ ದುರದೃಷ್ಟಕ್ಕೆ, ವಿನಾಶಕ್ಕೆ ತಾನೇ ಜವಬ್ದಾರನಾಗು; ತನಗೆ ತಾನೇ ಹಗೆಯಾಗು; ಸ್ವಯಂಶತ್ರುವಾಗು.
  2. be one’s own worst enemy = ನುಡಿಗಟ್ಟು \((1)\).
  3. how goes the enemy? (ಆಡುಮಾತು) ಹೊತ್ತೆಷ್ಟು? ಗಂಟೆ ಎಷ್ಟು?