See also 1enemy
2enemy ಎನ(ನಿ)ಮಿ
ಗುಣವಾಚಕ

ಹಗೆಯ; ಶತ್ರುವಿನ; ವೈರಿಯ; ಹಗೆಗೆ ಸಂಬಂಧಿಸಿದ; ಆಗದವನ: enemy ships ಶತ್ರುನೌಕೆಗಳು. destroyed by enemy action ಶತ್ರುಗಳ ಕಾರ್ಯಾಚರಣೆಯಿಂದ ನಾಶವಾದ.