See also 2east  3east
1east ಈಸ್ಟ್‍
ಕ್ರಿಯಾವಿಶೇಷಣ
  1. ಮೂಡಲಾಗಿ; ಮೂಡಣಕ್ಕೆ; ಮೂಡಲಿಗೆ; ಪೂರ್ವಾಭಿಮುಖವಾಗಿ; ಪೂರ್ವ ದಿಕ್ಕಿನಲ್ಲಿ; ಪೂರ್ವಕ್ಕೆ: went east ಪೂರ್ವದಿಕ್ಕಿನಲ್ಲಿ ಹೋದ.
  2. (ಯಾವುದೇ ಒಂದರಿಂದ) ಮೂಡಲಾಗಿ; ಪೂರ್ವಕ್ಕೆ.
ಪದಗುಚ್ಛ
  1. lie east and west ಪೂರ್ವಪಶ್ಚಿಮವಾಗಿ (ಇರು, ಬಿದ್ದಿರು).
  2. to the east (of) = 1east(2).