See also 1cramp  2cramp  4cramp
3cramp ಕ್ರಾಂಪ್‍
ನಾಮವಾಚಕ
  1. ಕ್ರ್ಯಾಂಪು; ಹಿಡಿಸರಳು; ಬಿಗಿಪಟ್ಟಿ; ಕಟ್ಟಡದ ಕಲ್ಲು ಮೊದಲಾದವನ್ನು ಒಟ್ಟಿಗೆ ಹಿಡಿದುಕೊಳ್ಳಲು ಹಾಕುವ, ಬಗ್ಗಿಸಿದ ಕೊನೆಗಳುಳ್ಳ, ಲೋಹದ–ಸಲಾಕಿ, ಸರಳು.
  2. ಕೂಡುಹಿಡಿಕೆ; ಕೂಡಾಣಿ; ಬಂಧನಿ; ಎರಡು ಹಲಗೆ ಮೊದಲಾದವನ್ನು ಒಟ್ಟಿಗೆ ಹಿಡಿಯಲು ಬಳಸುವ ಸಲಕರಣೆ. Figure: cramp
  3. ತಡೆ; ಹಿಡಿತ; ನಿರ್ಬಂಧ; ನಿರೋಧ.
  4. ನಿರ್ಬಂಧದ ಸ್ಥಿತಿ.