See also 1cockle  3cockle  4cockle  5cockle
2cockle ಕಾಕ್‍ಲ್‍
ನಾಮವಾಚಕ
  1. (ಸಿಂಪಿ ಜಾತಿಯ) ಕಾಕಲು; ದಾರೆಮಳಿ ಚಿಪ್ಪು; ತಿನ್ನಲು ಬರುವ ಮೃದ್ವಂಗಿ.
  2. ಕಾಕಲು ಮೃದ್ವಂಗಿಯ ಚಿಪ್ಪು.
  3. ಆಳವಿಲ್ಲದ ಚಿಕ್ಕ ದೋಣಿ; ತೆಟ್ಟೆದೋಣಿ.
ಪದಗುಚ್ಛ
  1. cockles of the heart (ಸಂತೋಷ, ದುಃಖ, ಮೊದಲಾದ) ಭಾವಗಳು.
  2. delight, warm, the cockles ಮನಸ್ಸಂತೋಷಗೊಳಿಸು; ಮುದಗೊಳಿಸು; ಸಂತೋಷಪಡಿಸು.