See also 2cockle  3cockle  4cockle  5cockle
1cockle ಕಾಕ್‍ಲ್‍
ನಾಮವಾಚಕ
  1. ಕಾಕಲ್‍; ಹಿಂದೆ ಬೆಳೆಗಳ, ಮುಖ್ಯವಾಗಿ ಗೋಧಿಯ, ನಡುವೆ ಬೆಳೆಯುತ್ತಿದ್ದ, ನೇರಳೆ ಬಣ್ಣದ ಹೂಬಿಡುವ, ಒಂದು ಜಾತಿಯ ಗಿಡ.
  2. ಕಾಡಿಗೆ ರೋಗ; ಕಾಳನ್ನು ಕಪ್ಪು ತಿರುಗಿಸುವ, ಗೋಧಿಗೆ ತಗುಲುವ ಒಂದು ರೋಗ.