See also 1cockle  2cockle  4cockle  5cockle
3cockle ಕಾಕ್‍ಲ್‍
ಸಕರ್ಮಕ ಕ್ರಿಯಾಪದ
  1. (ಕಾಗದ, ಬಟ್ಟೆ, ಮೊದಲಾದವುಗಳ ವಿಷಯದಲ್ಲಿ) ಸುರುಟಿಸು; ನಿರಿಗಟ್ಟಿಸು; ಸುಕ್ಕಾಗಿಸು.
  2. (ಜಲರಾಶಿಯ) ಕಿರುದೆರೆಯೆಬ್ಬಿಸು; ಚಿಕ್ಕ ಅಲೆಯೇಳುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಕಾಗದ, ಬಟ್ಟೆ, ಮೊದಲಾದವುಗಳ ವಿಷಯದಲ್ಲಿ) ಸುಕ್ಕಾಗು; ನಿರಿಗಟ್ಟು.
  2. (ನೀರಿನ ವಿಷಯದಲ್ಲಿ) ಕಿರುದೆರೆಯೇಳು.